ಆಯುರ್ವೇದ ಪದ್ಧತಿಯ ವೈದ್ಯಕಾಲೇಜುಗಳ ಪಟ್ಟಿ   
       ಸರ್ಕಾರಿ :
1.  ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ,
   ಧನ್ವಂತರಿ ರಸ್ತೆ, ಬೆಂಗಳೂರು - 560 009.
2.  ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ,
   ಮೈಸೂರು-572 021.
3.  ತಾರಾನಾಥ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ,
   ಬಳ್ಳಾರಿ-583 101.
    ಅನುದಾನಿತ ಕಾಲೇಜುಗಳು:
4.  ಆಯುರ್ವೇದ ಮಹಾವಿದ್ಯಾಲಯ,
    ಹೆಗ್ಗೇರಿ ಬಡಾವಣೆ, ಹುಬ್ಬಳ್ಳಿ-580 024,
    ಹುಬ್ಬಳ್ಳಿ ತಾಲ್ಲೂಕು, ಧಾರವಾಡ ಜಿಲ್ಲೆ.
5.  ಶ್ರೀ ಡಿ.ಜಿ. ಮೇಲ್ಮಾಳಗಿ ಆಯುರ್ವೇದಿಕ್ ಮೆಡಿಕಲ್
    ಕಾಲೇಜು ಮತ್ತು ಆಸ್ಪತ್ರೆ, ಕಳಸಾಪುರ ರಸ್ತೆ,
    ಶಿವಾನಂದ ನಗರ, ಗದಗ-582 103, ಗದಗ ತಾ: ಮತ್ತು ಜಿಲ್ಲೆ
6.  ಆಯುರ್ವೇದ ಮಹಾವಿದ್ಯಾಲಯ,
    ವಿದ್ಯಾನಗರ, ಬಿಜಾಪುರ-586 101
7.  ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ
    ಮಹಾವಿದ್ಯಾಲಯ, ಲಕ್ಷ್ಮೀನಾರಾಯಣ ನಗರ
    ಅಂಚೆ: ಕುತ್ಫಾಡಿ-574 118, ಉಡುಪಿ ತಾ: ಮತ್ತು ಜಿಲ್ಲೆ.      
8.  ಶ್ರೀ ಬಿ.ಎಂ.ಕಂಕಣವಾಡಿ ಆಯುರ್ವೇದ 
    ಮಹಾವಿದ್ಯಾಲಯ, ಶಹಾಪುರ,
    ಬೆಳಗಾವಿ-590 003. 
    ಅನುದಾನ ರಹಿತ ಕಾಲೇಜುಗಳು:
9.  ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಆಯುರ್ವೇದಿಕ್
    ಮೆಡಿಸನ್ ಅಂಡ್ ರೀಸರ್ಚ್, ಬೆಂಗಳೂರು ಅರಮನೆ ಆವರಣ,
    ದರ್ಗಾ ಎದುರು, ಜಯಮಹಲ್ ರಸ್ತೆ, ಬೆಂಗಳೂರು-560 006.
10. ಶ್ರೀ ಕಾಲಭೈರೇಶ್ವರಸ್ವಾಮಿ ಆಯುರ್ವೇದಿಕ್
    ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಮತ್ತು ಸಂಶೋಧನಾ
    ಕೇಂದ್ರ, ನಂ. 10, ಪೈಪ್‍ಲೈನ್ ರಸ್ತೆ, ಆರ್.ಪಿ.ಸಿ. ಬಡಾವಣೆ,
    ವಿಜಯನಗರ, ಬೆಂಗಳೂರು-560 040.
11. ಬಾಪೂಜಿ ಆಯುರ್ವೇದಿಕ್ ಮೆಡಿಕಲ್ ಕಾಲೇಜು
    ರಾಜೇಂದ್ರ ನಗರ ಮುಖ್ಯರಸ್ತೆ, ಸಾಲಿಂಗ ರಸ್ತೆ.
    ಶಿವಮೊಗ್ಗ-577 204.
12.  ಟಿ.ಎಂ.ಎ.ಇ. ಸಂಸ್ಥೆಯ ಆಯುರ್ವೇದಿಕ್ ಮಹಾ
    ವಿದ್ಯಾಲಯ, ಧನ್ವಂತರಿ ಕ್ಯಾಂಪಸ್, ಹಳೇ ಜೇಡಿಕಟ್ಟೆ,
    ಕವಲಗುಂಡಿ-577 229, ಭದ್ರಾವತಿ ತಾಲ್ಲೂಕು,
    ಶಿವಮೊಗ್ಗ ಜಿಲ್ಲೆ.
13.  ಅಶ್ವಿನಿ ಆಯುರ್ವೇದಿಕ್ ಮೆಡಿಕಲ್ ಕಾಲೇಜು,
     1851:33, ಆಂಜನೇಯ ಲೇಔಟ್,
     ದಾವಣಗೆರೆ-577 004,
14.  ಜೆ.ಎಸ್.ಎಸ್. ಆಯುರ್ವೇದ ಮೆಡಿಕಲ್ ಕಾಲೇಜು,
     ಶ್ರೀ ಶಿವರಾತ್ರಿಶ್ವರನಗರ, ಮೈಸೂರು-570 015.
15.  ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ
     ಮಹಾವಿದ್ಯಾಲಯ, ಅಂಚೆ ಪೆಟ್ಟಿಗೆ ನಂ: 164,
     ತಣ್ಣೀರುಹಳ್ಳ, ಬಿ.ಎಂ.ರಸ್ತೆ, ಹಾಸನ-573 201.
16.  ಎ.ಎಲ್.ಎನ್.ರಾವ್ ಮೆಮೋರಿಯಲ್ ಆಯುರ್ವೇದಿಕ್
     ಮೆಡಿಕಲ್ ಕಾಲೇಜು, ಕೊಪ್ಪ-577 126,
     ಚಿಕ್ಕಮಗಳೂರು ಜಿಲ್ಲೆ.   
17.  ಕೆ.ವಿ.ಜಿ.ಆಯುರ್ವೇದಿಕ್ ಮೆಡಿಕಲ್ ಕಾಲೇಜು,
     ಮತ್ತು ಆಸ್ಪತ್ರೆ, ಕುರುಂಜಿಬಾಗ್,
     ಸೂಳ್ಯ-574 237, ದಕ್ಷಿಣ ಕನ್ನಡ ಜಿಲ್ಲೆ.
18.  ಡಾ|| ಕೃಷ್ಣ ಮುನಿಯಾಳ್ ಮೆಮೋರಿಯಲ್
     ಟ್ರಸ್ಟ್‍ನ ಮುನಿಯಾಳ್ ಆಯುರ್ವೇದಿಕ್ ಮೆಡಿಕಲ್
     ಕಾಲೇಜು, 34-ಸಿ, ಶಿವಳ್ಳಿ ಇಂಡಸ್ಟ್ರಿಯಲ್ ಏರಿಯಾ, ಮಣಿಪಾಲ-576 119.
19.  ಆಳ್ವಾಸ್ ಆಯುರ್ವೇದಿಕ್ ಮೆಡಿಕಲ್ ಕಾಲೇಜು,
     ಆಳ್ವಾಸ್ ಹೆಲ್ತ್ ಸೆಂಟರ್ ಕಾಂಪ್ಲೆಕ್ಸ್,
     ಮೂಡಬಿದರೆ-574 227, ಕಾರ್ಕಳ ತಾಲ್ಲೂಕು,
     ಉಡುಪಿ ಜಿಲ್ಲೆ.
20.  ಶ್ರೀ ಜಗದ್ಗುರು ಗುರುಸಿದ್ಧೇಶ್ವರ ಸಹಕಾರಿ ಆಸ್ಪತ್ರೆ
     ಸಂಸ್ಥೆಯ ಆಯುರ್ವೇದಿಕ್ ಮೆಡಿಕಲ್ ಕಾಲೇಜು,
     ಘಟಪ್ರಭಾ-591 321, ಬೆಳಗಾವಿ ಜಿಲ್ಲೆ.
21.  ಶ್ರೀ ಶಿವಯೋಗೇಶ್ವರ ಗ್ರಾಮೀಣ ಆಯುರ್ವೇದ
     ವೈದ್ಯಕೀಯ ಮಹಾವಿದ್ಯಾಲಯ, ಇಂಚಲ-591 121,
     ಸವದತ್ತಿ ತಾಲ್ಲೂಕು, ಬೆಳಗಾವಿ ಜಿಲ್ಲೆ.
22.  ಕನ್ನಡ ಬಳಗ ಸೊಸೈಟಿಯ ಗ್ರಾಮೀಣ
     ಆಯುರ್ವೇದಿಕ್ ಮೆಡಿಕಲ್ ಕಾಲೇಜು, ಶಿವಬಸವನಗರ,
     ಬೆಳಗಾವಿ-590 010.
23.  ಮಹಾಗಣಪತಿ ಆಯುರ್ವೇದಿಕ್ ಮೆಡಿಕಲ್ ಕಾಲೇಜು,
     ಹೊಯ್ಸಳನಗರ, (ತಪೋವನ ರೈಲ್ವೇಗೇಟ್ ಹತ್ತಿರ)
     ಹಳಿಯಾಳ ರಸ್ತೆ, ಧಾರವಾಡ-580 003.
24.  ಶ್ರೀ ಎಸ್.ಬಿ.ಎಸ್. ಆಯುರ್ವೇದಿಕ್ ಮೆಡಿಕಲ್ ಕಾಲೇಜು,
     ಮುಂಡರಗಿ-582 118, ಮುಂಡರಗಿ ತಾಲ್ಲೂಕು,
     ಗದಗ ಜಿಲ್ಲೆ.
25.  ಭಗವಾನ್ ಮಹಾವೀರ ಜೈನ್ ಆಯುರ್ವೇದಿಕ್
     ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ
     ಗಜೇಂದ್ರಘಡ-582 114, ರೋಣ ತಾಲ್ಲೂಕು,
     ಗದಗ ಜಿಲ್ಲೆ.
26.  ರಾಜೀವಗಾಂಧಿ ಆಯರ್ವೇದಿಕ್ ಮೆಡಿಕಲ್ ಕಾಲೇಜು,
     ರೋಣ-582 209, ರೋಣ ತಾ: ಗದಗ ಜಿಲ್ಲೆ.
27.  ಸಿಂಧಗಿ ಶಾಚಿತವಿರೇಶ್ವರ ಆಯುರ್ವೇದಿಕ್ ಮೆಡಿಕಲ್
     ಕಾಲೇಜು, ಹಾವೇರಿ, ಹಾವೇರಿ ತಾಲ್ಲೂಕು ಮತ್ತು ಜಿಲ್ಲೆ,
     ಇಜಿರಲಕ್ಮಾಪುರ-581 183
     ಶಾಂತವೀರನಗರ
28.  ಡಾ: ಬಿ.ಎಸ್.ಎಂ.ರೂರಲ್ ಆಯುರ್ವೇದಿಕ್ ಮೆಡಿಕಲ್
     ಕಾಲೇಜು, ಶ್ರೀಮತಿ ಸುಶೀಲಾ ದೇವಿ ನಾಗೂರ
     ಕಾಲೋನಿ, ಕಾಲೇಜ್ ರೋಡ್, ಬಿಜಾಪುರ-586 101.
29.  ತಾಲ್ಲೂಕಾ ಶಿಕ್ಷಣ ಪ್ರಸಾರಕ ಸಹಕಾರ ಮಂಡಳಿಯ
     ಆಯುರ್ವೇದಿಕ್ ಮೆಡಿಕಲ್ ಕಾಲೇಜು, ಸಿಂಧಗಿ,
     ಬಿಜಾಪುರ ಜಿಲ್ಲೆ.
30.  ಶ್ರೀ ವಿಜಯ ಮಹಾಂತೇಶ ಆಯುರ್ವೇದ
     ವೈದ್ಯಕೀಯ ಮಹಾವಿದ್ಯಾಲಯ, ಇಳಕಲ್-587 125
     ಹುನಗುಂದ ತಾಲ್ಲೂಕು, ಬಾಗಲಕೋಟೆ ಜಿಲ್ಲೆ.
31.  ಶ್ರೀ ಕಾಳಿದಾಸ ಆಯುರ್ವೇದಿಕ್ ಮೆಡಿಕಲ್ ಕಾಲೇಜು,
     ಬನಶಂಕರಿ ರಸ್ತೆ, ಬಾದಾಮಿ-587 201,
     ಬಾದಾಮಿ ತಾಲ್ಲೂಕು, ಬಾಗಲಕೋಟೆ ಜಿಲ್ಲೆ.
32.  ಗ್ರಾಮೀಣ ಆಯುರ್ವೇದಿಕ ಮೆಡಿಕಲ್ ಕಾಲೇಜು,
     ಗುರುಕುಲ ಕ್ಯಾಂಪಸ್, ತೇರದಾಳ-587 315,
     ಜಮಖಂಡಿ ತಾಲ್ಲೂಕು, ಬಾಗಲಕೋಟೆ ಜಿಲ್ಲೆ.
33.  ವೀರಪುಲಿಕೇಶಿ ಆಯುರ್ವೇದ ಮೆಡಿಕಲ್ ಕಾಲೇಜು,
     ಬಾದಾಮಿ-587 201,  ಬಾದಾಮಿ ತಾಲ್ಲೂಕು,
     ಬಾಗಲಕೋಟೆ ಜಿಲ್ಲೆ.
ಶ್ರೀ ಹಿಂಗಲಾಬಿಕಾ ಎಜುಕೇಷನ್ ಟ್ರಸ್ಟ್‍ನ ಆಯುರ್ವೇದಿಕ್
     ಮೆಡಿಕಲ್ ಕಾಲೇಜು, ಆಸ್ಪತ್ರೆ ಮತ್ತು ರೀಸರ್ಚ್ ಸೆಂಟರ್,
     ಭವಾನಿ ನಗರ, ಮಕತಮಪುರ, ಗುಲ್ಬರ್ಗಾ-585 101.
35.  ಕಲ್ಮಡಕ ಶ್ರೀ ವಿರೂಪಾಕ್ಷ ಶಿವಾಚಾರ್ಯ ಆಯುರ್ವೇದಿಕ್
     ಮೆಡಿಕಲ್ ಕಾಲೇಜು, ಮಾನ್ವಿ-584 123, ಮಾನ್ವಿ ತಾ:
     ರಾಯಚೂರು ಜಿಲ್ಲೆ.
36.  ಆರ್. ಇ.ಟಿ. ಆಯುರ್ವೇದಿಕ್ ಮೆಡಿಕಲ್ ಕಾಲೇಜು,
     ಸ್ಟೇಷನ್ ರೋಡ್, ಕೊಪ್ಪಳ-583 231,
     ಕೊಪ್ಪಳ ಜಿಲ್ಲೆ.
37.  ಎನ್.ಕೆ. ಜಬಶೆಟ್ಟಿ ಆಯುರ್ವೇದಿಕ್ ಮೆಡಿಕಲ್ ಕಾಲೇಜು
    ಮತ್ತು ಆಸ್ಪತ್ರೆ, ಶ್ರೀ ಸಿದ್ಧಾರೂಢ ಮಠ,
    ಬೀದರ್-585 403.
38.  ಟಿ.ಎಂ.ಎ.ಇ.ಎಸ್. ಆಯುರ್ವೇದಿಕ್ ಮೆಡಿಕಲ್ ಕಾಲೇಜ್,
    ಸಂಕ್ಲಾಪುರ ತಂಡಾ, ಬಳ್ಳಾರಿ ರೋಡ್, ಕಾರಿಕಸೂರು ಅಂಚೆ,
    ಹೊಸಪೇಟೆ-583 201, ಬಳ್ಳಾರಿ ಜಿಲ್ಲೆ.
39.  ಶ್ರೀ ಬಸವೇಶ್ವರ ವಿದ್ಯಾವರ್ಧಕ ಸಂಘದ
	    ಆಯುರ್ವೇದಿಕ್ ಮೆಡಿಕಲ್ ಕಾಲೇಜು,
    ಶ್ರೀ ಬಿ.ವಿ.ವಿ.ಎಸ್. ಕಾಲೇಜು ಕ್ಯಾಂಪಸ್,
    ಬಾಗಲಕೋಟೆ-587 101.
40. ಅಮೈತ ಆಯುರ್ವೇದಿಕ್ ಮೆಡಿಕಲ್ ಕಾಲೇಜು,
    ದೊಡ್ಡಪೇಟೆ, ಒನಕೆ ಓಬವ್ವ ಕ್ರೀಡಾಂಗಣ ಹಿಂಭಾಗ,
    ಚಿತ್ರದುರ್ಗ-577 501.
41. ಬಾಪೂಜಿ ಆಯುರ್ವೇದಿಕ್ ಮೆಡಿಕಲ್ ಕಾಲೇಜು,
    ಚಳ್ಳಕೆರೆ-577 522, ಚಿತ್ರದುರ್ಗ ಜಿಲೆ.್ಲ
42. ಎಸ್.ಜಿ.ಎ. ಆಯುರ್ವೇದಿಕ್ ಮೆಡಿಕಲ್ ಕಾಲೇಜು,
    ಬೈಲಹೊಂಗಲ-591 102, ಬೆಳಗಾವಿ ಜಿಲ್ಲೆ.
43. ಶಿಕ್ಷಣ ಪ್ರಸಾರಕ ಸಮಿತಿಯ ಧನ್ವಂತರಿ ಆಯುರ್ವೇದಿಕ್
    ಕಾಲೇಜು, ಸಿದ್ಧಾಪುರ-581 355.
										(ಡಾ. ವಸುಂಧರಾ ಭೂಪತಿ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ